ಬೆಂಗಳೂರು, ಜೂ. 12: ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಅಂಬು ಅಂಡ್ ಗ್ಯಾಂಗೊಂದು ಕೊಲೆ ಮಾಡಿದ ಘಟನೆ ನಡೆದಿದೆ.
ಇಂದು ಸಂಜೆ ಕೋಟೆ ಠಾಣೆಯ ಸರಹದ್ದಿನ ಗಾಂಧಿಬಜಾರ್ ನಲ್ಲಿರುವಾಗ ಅಂಬು ಮತ್ತವರ ಗ್ಯಾಂಗ್ ಆತನ ಮೇಲೆ ಮಚ್ಚು.ಲಾಂಗ್ ಗಳಿಂದ ಮನಸೋ ಇಚ್ಛೆ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಕೂಲೆಯಾದ ನರಸಿಂಹ ಕಾಡಾ ಕಾರ್ತಿಕನ ಸಹಚರ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೋಟೆ ಪೋಲಿಸ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
