ಪಾಲಿಕೆಯ ಆಯುಕ್ತರಾಗಿ ಮತ್ತೆ ಮಾಯಣ್ಣಗೌಡ

Kranti Deepa

ಶಿವಮೊಗ್ಗ,ಜೂ.09 : ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ಮಾಯಣ್ಣ ಗೌಡರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆಯೂ ಕೂಡ ಮಾಯಣ್ಣಗೌಡ ಇಲ್ಲಿನ ಪಾಲಿಕೆ ಯ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು.   ಪ್ರಸ್ತುತ ಮಂಡ್ಯ ಜಿಲ್ಲಾಕಾರಿಗಳ ಕಚೇರಿಯ ಯೋಜನಾ ನಿರ್ದೇಶಕರಾಗಿ ಮಾಯಣ್ಣಗೌಡ ಕಾರ್ಯ ನಿರ್ವಹಿಸುತ್ತಿದ್ದರು. ಮುಂದಿನ ೨ ವರ್ಷಗಳ ಅವಗೆ ಅವರನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಗಿದೆ.

ಹಾಲಿ ಆಯುಕ್ತೆ ಡಾ|| ಕವಿತಾ ಯೋಗಪ್ಪನವರ್ ಅವರಿಗೆ ಸಕ್ಷಮ ಪ್ರಾಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Share This Article
";