ವಿವೋ T5 ಪ್ರೋ ಮೊಬೈಲ್ ಲಾಂಚ್

Kranti Deepa
ದೆಹಲಿ,ಏ.16 : ಮೊಬೈಲ್ ಮಾರುಕಟ್ಟೆಯಲ್ಲಿ ವಿವೋ T5 Pro ಏಪ್ರಿಲ್ 15 ರಂದು ಭಾರತದಲ್ಲಿ ಲಾಂಚ್ ಆಗಿದೆ. ಏಪ್ರಿಲ್ 21 ರಿಂದ Flipkart ನಲ್ಲಿ ಲಭ್ಯವಾಗಲಿದೆ. ಹೊಸ ವಿನ್ಯಾಸದಲ್ಲಿ Vivo T5 Pro ಹೊರಬರಲಿದ್ದು, ಜನಸಾಮಾನ್ಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಈ ಮೊಬೈಲ್ ನಲ್ಲಿ Qualcomm Snapdragon 7s Gen 4 ನ processor, 6.83 inches ನ display, 144 Hz ನ Refresh Rate, ಕ್ಯಾಮೆರಾದಲ್ಲಿ Rear camera 50 MP + 2 MP ಮತ್ತು front camera ದಲ್ಲಿ 32 MP, amoled display ಹಾಗೂ 3 variant ನಲ್ಲಿ vivo T5 Pro ಮೊಬೈಲ್ ಖರೀದಿದಾರರಿಗೆ ಸಿಗಲಿದೆ.
ಇನ್ನೂ ವಿಶೇಷವಾಗಿ battery ವಿಭಾಗದಲ್ಲಿ ಭಾರಿ ಬದಲಾವಣೆಗೆ ವಿವೋ ಮುಂದಾಗಿದೆ. 9020 Mah ನ ಅತೀ ದೊಡ್ಡ battery ಹಾಗೂ 90 W quick charging USB type-C port Charger ಇದರಲ್ಲಿ ಇದೆ. ಮತ್ತು upto 120 fps gaming ಮತ್ತು 7ಕೆ VC cooling System vivo T5 pro ಮೊಬೈಲ್ ನಲ್ಲಿ ಅಳವಡಿಸಲಾಗಿದೆ.

Share This Article
";