ತೀರ್ಥಹಳ್ಳಿ,ಮೇ .09 : ತಾಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಯ ಹಸಿರುಮನೆ ನಂದನ್ ಅವರ ತೋಟದ ಸಮೀಪ ಶನಿವಾರದಂದು ಚಿರತೆ ಕಾಣಿಸಿಕೊಂಡಿದೆ.
ಫಾರಂ ಕೋಳಿಯೊಂದನ್ನು ಚಿರತೆಯು ಬಾಯಲ್ಲಿ ಕಚ್ಚಿ ಹೊತ್ತೊಯ್ಯುತ್ತಿರುವ ದೃಶ್ಯವನ್ನು ಅಲ್ಲಿನ ಗ್ರಾಮಸ್ಥರು ಕಂಡು ಆತಂಕಗೊಂಡಿದ್ದಾರೆ.
ಕೋಳಿ ಹೊತ್ತೊಯ್ಯುತ್ತಿರುವ ಚಿರತೆ
