ಬಿಗ್ ಬಾಸ್‌ನಿಂದ ಚೈತ್ರಾ ಕುಂದಾಪುರ ಔಟ್

Kranti Deepa

ಬೆಂಗಳೂರು,ಡಿ.03 : ಬಿಗ್ ಬಾಸ್ ಕನ್ನಡ 11 ರ ಸ್ಪರ್ಧಿ ಶೋನಿಂದ ಚೈತ್ರಾ ಕುಂದಾಪುರ ಹೊರಬಂದಿದ್ದಾರೆ. ವಂಚನೆ ಕೇಸ್ ಹಿನ್ನೆಲೆ ಇಂದು (ಡಿ.3) ಎಸಿಎಂಎಂ ಕೋರ್ಟ್ ಮುಂದೆ ಚೈತ್ರಾ ಹಾಜರಾಗಿದ್ದಾರೆ.

ಎಂಎಲ್ಎ ಗೆ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ.ವಂಚಿಸಿರುವ ಆರೋಪದ ಮೇಲೆ ಚೈತ್ರಾ ಕುಂದಾಪುರ ಬಿಗ್ ಬಾಸ್ ನಿಂದ ಹೊರಬಂದು ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಆಗಿದ್ದಾರೆ.

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜನವರಿ 13 2025 ಕ್ಕೆ ಮುಂದಿನ ವಿಚಾರಣೆ ದಿನಾಂಕವನ್ನು ಸೂಚಿಸಿದ್ದಾರೆ.

Share This Article
";