ಶಿವಮೊಗ್ಗ ಪ್ರೆಸ್ಟ್ರಸ್ಟ್ ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡೋಜ ಕುಂ. ವೀರಭದ್ರಪ್ಪ
ಶಿವಮೊಗ್ಗ ,14 : ಜುಲೈ 2022ರಂದು ಶಿವಮೊಗ್ಗ ನಗರದ ವಿನೋಬಾ ನಗರ ಪೋಲೀಸ್ ಠಾಣೆ ಸಮೀಪ ನಡೆದಿದ್ದ ಹಂದಿ ಅಣ್ಣಿ…
ಬೆಂಗಳೂರು,ಏ.10 : ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ ಯಾಗಿರುವುದರಿಂದಾಗಿ ರಾಜ್ಯದ ಮೇಲೆ ಪರಿ ಣಾಮ ಉಂಟಾಗಿದ್ದು, ಇಂದಿನಿಂದ ಏ.17 ವರೆಗೆ ಬೆಂಗಳೂರು…
ಶಿವಮೊಗ್ಗ , ಏ.09 : ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ವಿವಾದ ಸುಖಾಂತ್ಯ ಕಂಡಿದೆ. ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ನಾಳೆಯಿಂದ ವಾಹನ…
ಬೆಂಗಳೂರು,ಏ.09 : ಚೆಕ್ ಬೌನ್ಸ್ ಪ್ರಕರಣ ದಲ್ಲಿ ಬಿ. ನಾಗೇಂದ್ರ ಸೇರಿದಂತೆ ಮೂವರಿಗೆ 42 ನೇ ಎಸಿಜೆಎಂ ಕೋರ್ಟ್ ಶಿಕ್ಷೆ…
ಶಿವಮೊಗ್ಗ ಏ .09 : ಥಿಯೇಟರ್ನಿಂದ ಹಣ ಮಾಡಲು ಸಾಧ್ಯವಿಲ್ಲ. ನಾಟಕ ಮಾಡುವುದಕ್ಕೆ ರಂಗಮಂದಿರ ಸಿಗುವುದಿಲ್ಲ ಎಂದು ಹಿರಿಯ ರಂಗ ಹಾಗೂ ಚಿತ್ರ ನಟ ಪ್ರಕಾಶ್ ಬೆಳವಾಡಿ…
ಶಿವಮೊಗ್ಗ, ಏ.09 : ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನ ಶಿವಮೊಗ್ಗ ನಗರದ ನಾಗರೀಕರ ಅತ್ಯಂತ ಹೆಚ್ಚಿನ ವಾಹನ ಚಲನವಲನ ಇರುವ ಸ್ಥಳವಾಗಿದ್ದು, ಕಚೇರಿಗೆ ಬರುತ್ತಿರುವ ಸಾರ್ವಜನಿಕರಿಗೆ…
ಶಿವಮೊಗ್ಗ, ಏ.09 : ನಕಲಿ ಚಿನ್ನಾಭರಣವನ್ನು ಅಡವಿಟ್ಟು 64 ಕೋಟಿ ರೂ ಸಾಲ ಪಡೆದ ಪ್ರಕರಣದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ ಮಂಜುನಾಥ ಗೌಡರನ್ನು…
ಶಿವಮೊಗ್ಗ, ಏ.09 : ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಜಿ.ಟಿ.ಸತೀಶ್ ಅವರನ್ನು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿ…
ಶಿವಮೊಗ್ಗ , ಏ.09 : ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ವಿವಾದ ಸುಖಾಂತ್ಯ ಕಂಡಿದೆ. ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ನಾಳೆಯಿಂದ ವಾಹನ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾ…
ಶಿವಮೊಗ್ಗ, ಏ.08 : ಪೋಷಕರೊಬ್ಬರು ತಮ್ಮ ಮೃತ ಮಗನ ಕಣ್ಣುಗಳನ್ನು ಇನ್ನೊಬ್ಬರ ಬಾಳಿಗೆ ಬದುಕಾಗಲೆಂದು ದಾನ ಮಾಡಿದ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಕೋಟೆತಾರಿಗದ ಮೋಹನ್…
ಶಿವಮೊಗ್ಗ , ಏ.08 : ಜಿಲ್ಲಾಧಿಕಾರಿ ಕಚೇರಿ ಎದುರಿನ ಈದ್ಗಾ ಮೈದಾನಕ್ಕೆ ಭದ್ರತೆ ಹೆಚ್ಚಳ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನದ ಸುತ್ತಲು CCTV ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ಬೆಂಗಳೂರು, ಏ.08 : ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು ಅಕ್ರಮ ನಡೆಸಿದ ಪ್ರಕರಣ ಸಂಬಂಧ ಬ್ಯಾಂಕ್ ನ ಅಧ್ಯಕ್ಷ ಆರ್.ಎಂ ಮಂಜುನಆಥ ಗೌಡ…
Sign in to your account