ಆರ್‌ಸಿಬಿ: ರೂ.25 ಲಕ್ಷ ಪರಿಹಾರ

Kranti Deepa
ಬೆಂಗಳೂರು,ಆ.30 : ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತ ಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್ (ಆರ್‌ಸಿಬಿ) ತಲಾ ರೂ. 25 ಲಕ್ಷ ಪರಿಹಾರ ಘೋಷಿಸಿದೆ.
ಅಭಿಮಾನಿಗಳೊಂದಿಗೆ ನಿಲ್ಲುವ ಭರವಸೆ ನೀಡಿ, ಕರ್ನಾಟಕದ ಹೆಮ್ಮೆ ಯಾಗಿ ಮುನ್ನಡೆಯುವ ಆಶಯವನ್ನೂ ವ್ಯಕ್ತಪಡಿಸಿತ್ತು. ಇದೀಗ, ಮೃತರ ಕುಟುಂಬಗಳಿಗೆ ಅದೇ ಆರ್‌ಸಿಬಿ ಕೇರ್ಸ್ ಮೂಲಕ ತಲಾ ರೂ. 25 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ.
ರಾಜ್ಯ ಸರ್ಕಾರವೂ ಮೃತರ ಕುಟುಂಬಗಳಿಗೆ ತಲಾ ರೂ. 25 ಲಕ್ಷ ಪರಿಹಾರ ಘೋಷಿಸಿದೆ.

Share This Article
";