ಹಂದಿ ಅಣ್ಣಿ ಕೇಸ್:ಕಾಡಾ ಕಾರ್ತಿಕ್ ಅಂಡ್ ಟೀಮ್ ಗೆ ನಿರಪರಾಧಿಗಳೆಂದು ತೀರ್ಪು

Kranti Deepa

ಶಿವಮೊಗ್ಗ ,14 : ಜುಲೈ 2022ರಂದು ಶಿವಮೊಗ್ಗ ನಗರದ ವಿನೋಬಾ ನಗರ ಪೋಲೀಸ್ ಠಾಣೆ ಸಮೀಪ ನಡೆದಿದ್ದ ಹಂದಿ ಅಣ್ಣಿ ಮರ್ಡರ್ ಕೇಸ್ ತೀರ್ಪು ಇಂದು ಪ್ರಕಟವಾಗಿದೆ.

ಇಂದು ಶಿವಮೊಗ್ಗದ District Sessions Court ನಲ್ಲಿ ವಿಚಾರಣೆಗೆ ಕೊಲೆ ಪ್ರಕರಣದಲ್ಲಿ ಆರೋಪಿಗಳು ಹಾಜರಾಗಿದ್ದರು.

ಪ್ರಕರಣದಲ್ಲಿ ಕಾಡಾ ಕಾರ್ತಿಕ್ ಅಂಡ್ ಟೀಮ್ ಗೆ ನ್ಯಾಯಾಲಯ ನಿರಪರಾಧಿಗಳೆಂದು ತೀರ್ಪು ನೀಡಿ ಮೈಸೂರಿನ ಜೈಲಿನಲ್ಲಿರುವ ಕಾಡಾ ಕಾರ್ತಿಕ್ ಗೆ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.

Share This Article
";