ಶಿವಮೊಗ್ಗ.ಡಿ.18 : ಶಿವಮೊಗ್ಗದಲ್ಲಿ ಆಟೋ ಚಾಲಕರು ಬಾಡಿಗೆ ಮಾಡುವಾಗ ಕಡ್ಡಾಯವಾಗಿ ಮೀಟರ್ ಅನ್ನು ಹಾಕಬೇಕು ಎಂದು ಜಿಲ್ಲಾ ರಕ್ಷಣಾ ಧಿಕಾರಿ ಮಿಥುನ್ ಕುಮಾರ್ ಸೂಚನೆ ನೀಡಿದ್ದಾರೆ.
ನವಂಬರ್ 15 ರಿಂದ ಡಿಸೆಂಬರ್ 15 ರವರೆಗೆ ಒಂದು ತಿಂಗಳ ಕಾಲ ಆಟೋ ಮೀಟರ್ ಅಳವಡಿಕೆ ಡ್ರೈವನ್ನು ಮಾಡಲಾಗಿತ್ತು ಮೀಟರ್ ಅಳವಳಿಗೆ ಕಡ್ಡಾಯವಾಗಿದೆ ಸುಮಾರು 528 ಪ್ರಕರಣಗಳನ್ನು ದಾಖಲು ಮಾಡಿ 2,40,180 ಇವುಗಳನ್ನು ದಂಡ ಹಾಕಿ ವಸೂಲಿ ಮಾಡಲಾಗಿದೆ ಸಾರ್ವಜನಿಕರು ಆಟೋ ಬಾಡಿಗೆ ಪಡೆಯುವಾಗ ಕಡ್ಡಾಯವಾಗಿ ಮೀಟರ್ ಹಾಕಿದ್ದಾರ ಇಲ್ಲವ ನೋಡಬೇಕು ಮೀಟರ್ ಹಾಕದೆ ಇದ್ದರೆ 112 ಗೆ ಕರೆ ಮಾಡುವಂತೆ ಜಿಲ್ಲಾ ರಕ್ಷಣಾ ಧಿಕಾರಿಗಳು ಮನವಿ ಮಾಡಿ ದ್ದಾರೆ.