ಫೆಬ್ರವರಿ 24 ರಿಂದ 28 ರ ವರೆಗೆ ಕೋಟೆ ಶ್ರೀ ಮಾರಿಕಾಂಬ ಜಾತ್ರೆ

Kranti Deepa

ಶಿವಮೊಗ್ಗ,ಅ.04 : ನಗರದ ಗ್ರಾಮ ದೇವತೆ ಆಗಿರುವ ಕೋಟೆ  ಶ್ರೀ ಮಾರಿಕಾಂಬ ದೇವಿಯ ಜಾತ್ರ ಮಹೋತ್ಸವ 2026 ಫೆಬ್ರವರಿ 24  ರಿಂದ 28  ರ ವರೆಗೆ ವಿಜೃಂಭಣೆಯಿಂದ 5 ದಿನಗಳ ಕಾಲ ನಡೆಯಲಿದೆ.

ಎರಡು ವರ್ಷಕ್ಕೊಮ್ಮೆ ಬರುವ ಕೋಟೆ  ಶ್ರೀ ಮಾರಿಕಾಂಬ ದೇವಿಯ ಜಾತ್ರ ಮಹೋತ್ಸವ ಮುಂದಿನ ವರ್ಷ ಹಮ್ಮಿಕೊಳ್ಳಲಾಗಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಆಡಳಿತ ಮಂಡಳಿ ನಿರ್ಣಯಿಸಿದೆ.

Share This Article
";