ಸಾಗರಕ್ಕೆ ನೂತನ ಡಿಎಸ್ಪಿಯಾಗಿ ಯುವ ಐಪಿಎಸ್ ಅಧಿಕಾರಿ ಡಾ|| ಬೆನಕಪ್ರಸಾದ್

Kranti Deepa

ಶಿವಮೊಗ್ಗ, ,ಅ.04 : ಸಾಗರದಲ್ಲಿ ಎರಡು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಡಿ ವೈ ಎಸ್ ಪಿ ಗೋಪಾಲಕೃಷ್ಣ ನಾಯಕ್ ರವರನ್ನು ವರ್ಗಾವಣೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಕುಮಟಾದವರಾದ ನಾಯಕ್ ಅವರಿಗೆ ಸ್ಥಳ ನಿಯೋಜನೆ ಆಗಿಲ್ಲ. ಐಪಿಎಸ್ ಅಧಿಕಾರಿ ಡಾ|| ಬೆನಕ ಪ್ರಸಾದ್ ರವರನ್ನು ಉಪ ವಿಭಾಗದ ನೂತನ ಎ ಎಸ್ ಪಿ ಆಗಿ ಸರ್ಕಾರ ನೇಮಿಸಿ ಶನಿವಾರ ಆದೇಶ ಹೊರಡಿಸಿದೆ.

Share This Article
";