ಬೆಂಗಳೂರು,ಏ.09 : ಚೆಕ್ ಬೌನ್ಸ್ ಪ್ರಕರಣ ದಲ್ಲಿ ಬಿ. ನಾಗೇಂದ್ರ ಸೇರಿದಂತೆ ಮೂವರಿಗೆ 42 ನೇ ಎಸಿಜೆಎಂ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಬಿ.ನಾಗೇಂದ್ರ ಸೇರಿ ದಂತೆ 1.25 ಕೋಟಿ ದಂಡ ಪಾವತಿಸುವಂತೆ ಮೂವರು ಆರೋಪಿಗಳಿಗೆ ನ್ಯಾಯಾಂಗ ಆದೇಶ ಹೊರಡಿಸಿದೆ.
ದಂಡ ಪಾವತಿ ಸದಿದ್ದರೆ 1 ವರ್ಷ ಸೆರೆವಾಸ ಶಿಕ್ಷೆ ವಿಸಿ ಆದೇಶಿಸಿದ್ದಾರೆ.