ಶಿವಮೊಗ್ಗ,ಮಾ 26 : ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ವಾರದ ರಜೆಯಾಗಿರುತ್ತದೆ. ಆದರೆ ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ ದಿನಾಂಕ: 01-04-2025 ರ ಮಂಗಳವಾರದಂದು ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕರು ಮೃಗಾಲಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಪ್ರವಾಸಿಗರಿಗೆ…
ಶಿವಮೊಗ್ಗ ,14 : ಜುಲೈ 2022ರಂದು ಶಿವಮೊಗ್ಗ ನಗರದ ವಿನೋಬಾ ನಗರ ಪೋಲೀಸ್ ಠಾಣೆ ಸಮೀಪ ನಡೆದಿದ್ದ ಹಂದಿ ಅಣ್ಣಿ…
ಬೆಂಗಳೂರು,ಏ.10 : ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ ಯಾಗಿರುವುದರಿಂದಾಗಿ ರಾಜ್ಯದ ಮೇಲೆ ಪರಿ ಣಾಮ ಉಂಟಾಗಿದ್ದು, ಇಂದಿನಿಂದ ಏ.17 ವರೆಗೆ ಬೆಂಗಳೂರು…
ಶಿವಮೊಗ್ಗ , ಏ.09 : ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ವಿವಾದ ಸುಖಾಂತ್ಯ ಕಂಡಿದೆ. ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ನಾಳೆಯಿಂದ ವಾಹನ…
ಬೆಂಗಳೂರು,ಏ.09 : ಚೆಕ್ ಬೌನ್ಸ್ ಪ್ರಕರಣ ದಲ್ಲಿ ಬಿ. ನಾಗೇಂದ್ರ ಸೇರಿದಂತೆ ಮೂವರಿಗೆ 42 ನೇ ಎಸಿಜೆಎಂ ಕೋರ್ಟ್ ಶಿಕ್ಷೆ…
ಶಿವಮೊಗ್ಗ,ಮಾ 26 : ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ವಾರದ ರಜೆಯಾಗಿರುತ್ತದೆ. ಆದರೆ ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ ದಿನಾಂಕ: 01-04-2025 ರ ಮಂಗಳವಾರದಂದು ಮೃಗಾಲಯ ವೀಕ್ಷಣೆಗೆ…
ಶಿವಮೊಗ್ಗ, ಮಾ.25 : ಬದುಕುವ ಛಲ, ಆತ್ಮಸ್ಥೈರ್ಯ ಇದ್ದರೆ ಯಾವುದೇ ರೋಗದಿಂದ ಪಾರಾಗಬಹುದು ಎಂದು ಸ್ತ್ರೀ ರೋಗ ತಜ್ಞೆ ಕರ್ನಲ್ ಡಾ|| ಗುಂಜನ್ ಮಲ್ಹೋತ್ರಾ ಹೇಳಿದರು. ಶಿವಮೊಗ್ಗ…
ಶಿವಮೊಗ್ಗ,ಮಾ.22 : ಕಾಂಗ್ರೆಸ್ ಮುಖಂಡ, ಕೊಡುಗೈ ದಾನಿ ಎಂದೇ ಹೆಸರಾಗಿರುವ ಎಂ. ಶ್ರೀಕಾಂತ್ ರವರ ಜನ್ಮದಿನ ಸಮಾರಂಭ ನಗರದ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ಸಚಿವ…
ವರದಿ: ಸನತ್ ಶಿವಮೊಗ್ಗ ಬಸ್ ನಿಲ್ದಾಣ ಹಗಲಿನಲ್ಲಿ ಒಂದು ರೀತಿಯಲ್ಲಿ ಇದ್ದರೆ ರಾತ್ರಿಯ ಸಮಯದಲ್ಲಿ ಬೇರೆಯೆ ಇರುತ್ತದೆ.ಕ್ಷಣ ಕ್ಷಣಕ್ಕೂ ಬಯದ ವಾತವರಣ ಸೃಷ್ಠಿಯಾಗಿದೆ. ರಾತ್ರಿ ವೇಳೆ ಬಸ್…
ಶಿವಮೊಗ್ಗ: ಸಾಗರ ತಾಲ್ಲೂಕು ಕರೂರು ಹೋಬಳಿಯ ಸುತ್ತಮುತ್ತ ಹುಲಿಕಾಟದ ಸುದ್ದಿ ವರದಿಯಾಗಿದೆ. ಇಲ್ಲಿನ ಕುದರೂರು ಗ್ರಾಮದಲ್ಲಿ ಹುಲಿಯೊಂದು ದನವೊಂದನ್ನು ಕೊಂದು ಹಾಕಿದೆ. ದನಗಳನ್ನು ಬಿಟ್ಟು ಹೊಡೆದಿದ್ದ ಸಂದರ್ಭದಲ್ಲಿ…
#pressmeet # Smgpresstrust
ಶಿವಮೊಗ್ಗ, ಫೆ. 26 : ತಾವರೆಕೊಪ್ಪದ ಲಯನ್ ಸಫಾರಿಗೆ ಹೊಸ ಅತಿಥಿಯನ್ನು ತರಲಾಗಿದೆ. ತಾಯಿಯಿಂದ ಬೇರ್ಪಟ್ಟ ಮರಿ ಹೆಣ್ಣು ಕರಿಚಿರತೆಯನ್ನು ತಂದು ಚಿಕಿತ್ಸೆ ನೀಡಲಾಗುತ್ತಿದೆ. ಎರಡು ವರ್ಷದ…
ಶಿವಮೊಗ್ಗ, ಫೆ. 26 : ತಾಲೂಕಿನ ತ್ಯಾವರೆಕೊಪ್ಪ ಮೃಗಾಲಯದ ಸ್ಟಾರ್ ಅಟ್ರಾಕ್ಟರ್ ಆಗಿ ಗಮನ ಸೆಳೆಯುತ್ತಿದ್ದ ಏಕೈಕ ಗಂಡು ಹುಲಿ 'ವಿಜಯ್'(17) ಮೃತಪಟ್ಟಿದೆ. ತ್ಯಾವರೆಕೊಪ್ಪ ಮೃಗಾಲಯದಲ್ಲೇ ಜನಿಸಿದ್ದ…
Sign in to your account