ಮೊಳಕಾಲ್ಮುರು, ಡಿ.18 : ತಾಲ್ಲೂಕಿನ 150 ಎ ರಾಷ್ಟ್ರೀಯ ಹೆದ್ದಾರಿಯ ಕಣಕುಪ್ಪೆ ಕ್ರಾಸ್ ಬಳಿ ಲಾರಿಯೊಂದು ಗಂಡು ಚಿರತೆ ಮರಿಗೆ ಡಿಕ್ಕಿ ಹೊಡೆದಿದೆ.
ಸ್ಥಳದಲ್ಲಿಯೇ ಚಿರತೆ ಮೃತಪಟ್ಟಿದೆ. ನಾಲ್ಕು ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟಿದ್ದು, ಇದರ ಮೃತ ದೇಹವನ್ನು ಅರಣ್ಯ ಇಲಾಖೆ ಅಕಾರಿಗಳು ಪಟ್ಟಣದ ಸಾಲು ಮರದ ತಿಮ್ಮಕ್ಕ ಉದ್ಯಾನ ವನದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಆನಂತರ ಅಂತ್ಯಸಂಸ್ಕಾರ ನಡೆಸಿದರು.